ಬಿ.ಎಂ.ಐ.ಸಿ.ಎ.ಪಿ.ಎ ಚಟುವಟಿಕೆಗಳು:

      • ಕೆ.ಟಿ.ಸಿ.ಪಿ ಕಾಯಿದೆಯ ಅವಕಾಶಗಳ ಅಡಿಯಲ್ಲಿ ಬಿ.ಎಂ.ಐ.ಸಿ.ಎ.ಪಿ.ಎ ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಮಾಸ್ಟರ್ ಪ್ಲಾನ್‌ನ ಪರಿಷ್ಕರಣೆ.

      • ಕಟ್ಟಡ ಯೋಜನೆಗಳ ಮಂಜೂರಾತಿ, ಲೇಔಟ್‌ಗಳ ಅಭಿವೃದ್ಧಿ ಮತ್ತು ಗುಂಪು ವಸತಿಗಳನ್ನು ಒಳಗೊಂಡಿರುವ ವಲಯ ನಿಯಮಾವಳಿಗಳ ಪ್ರಕಾರ ಸ್ಥಳೀಯ ಯೋಜನಾ ಪ್ರದೇಶದೊಳಗೆ ಅಭಿವೃದ್ಧಿಗಳು/ಬೆಳವಣಿಗೆಯನ್ನು ನಿಯಂತ್ರಿಸುವುದು.

  • ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಪರಿವರ್ತಿಸಲು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯವನ್ನು ಒದಗಿಸುವುದು.

      • ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಮಾಸ್ಟರ್ ಪ್ಲಾನ್ ಮೂಲಕ ನಗರ ಯೋಜನೆಗಳ ಅನುಷ್ಠಾನ ಮಾಡುವುದು.

      • ಖಾಸಗಿ ಸಂಸ್ಥೆಗಳು, ಸರ್ಕಾರ ಮತ್ತು ಅರೆ-ಸರ್ಕಾರಿ ಏಜೆನ್ಸಿಗಳ ಬಡಾವಣೆ ಯೋಜನೆಗಳ ವಿನ್ಯಾಸ/ಅನುಮೋದನೆ ನೀಡುವುದು.

 

ಮೂಲ: ಬಿ.ಎಂ.ಐ.ಸಿ.ಎ.ಪಿ.ಎ , ಕರ್ನಾಟಕ ಸರ್ಕಾರ.